Header Ads

Indian post recruitment 2022

🇪 🇽 🇦 🇲  🇩 🇪 🇹 🇦 🇮 🇱 🇸.
𝚆𝚎𝚕𝚌𝚘𝚖𝚎 𝚝𝚘 𝚎𝚡𝚊𝚖 𝚍𝚎𝚝𝚊𝚒𝚕𝚜 𝚜𝚒𝚝𝚎 𝚝𝚑𝚒𝚜 𝚜𝚒𝚝𝚎 𝚐𝚒𝚟𝚎𝚜 𝚢𝚘𝚞 𝚕𝚊𝚝𝚎𝚜𝚝 𝚎𝚍𝚞𝚌𝚊𝚝𝚒𝚘𝚗𝚊𝚕 𝚎𝚖𝚙𝚕𝚘𝚢𝚖𝚎𝚗𝚝 𝚊𝚗𝚍 𝚑𝚎𝚊𝚕𝚝𝚑 𝚗𝚎𝚠𝚜𝚎𝚜.

INDIAN POST RECRUITMENT 2022


India Post Recruitment 2022: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತಾ ಮಾನದಂಡಗಳು, ಅರ್ಜಿಗಳನ್ನು ಸಲ್ಲಿಸುವ ಪ್ರಕ್ರಿಯೆ, ವಯೋಮಿತಿ ಮತ್ತು ಇತರ ಪ್ರಮುಖ ವಿವರಗಳು ಈ ಕೆಳಗಿನಂತಿವೆ.

India Post Recruitment 2022: ಭಾರತೀಯ ಅಂಚೆ ಇಲಾಖೆಯಲ್ಲಿನ 98 ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿ ಕುರಿತಾದ ಪ್ರಕಟಣೆಯನ್ನು ಹೊರಡಿಸಲಾಗಿದೆ.

ಈ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ನೇಮಕಾತಿಗಾಗಿ ತಯಾರಿಗಳನ್ನು ಆರಂಭಿಸಬಹುದು. ಇಲ್ಲಿ ಆಯಾ ರಾಜ್ಯಗಳ ಪೋಸ್ಟ್‌ಮೆನ್, ಮೇಲ್ ಗಾರ್ಡ್‌ಗಳು ಮತ್ತು ಇತರ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತಾ ಮಾನದಂಡಗಳು, ಅರ್ಜಿಗಳನ್ನು ಸಲ್ಲಿಸುವ ಪ್ರಕ್ರಿಯೆ, ವಯೋಮಿತಿ, ರಾಜ್ಯವಾರು ಹುದ್ದೆಗಳು ಮತ್ತು ಇತರ ಪ್ರಮುಖ ವಿವರಗಳು ಈ ಕೆಳಗಿನಂತಿವೆ.

ಹುದ್ದೆಗಳ ವಿವರಗಳು:

  • ಪೋಸ್ಟ್‌ಮ್ಯಾನ್: 59099 ಹುದ್ದೆಗಳು
  • ಮೇಲ್​ ಗಾರ್ಡ್​: 1445 ಹುದ್ದೆಗಳು
  • ಮಲ್ಟಿ-ಟಾಸ್ಕಿಂಗ್ (MTS): 37539 ಹುದ್ದೆಗಳು
  • ಒಟ್ಟು ಹುದ್ದೆಗಳು: 98,083 ಹುದ್ದೆಗಳು

ರಾಜ್ಯವಾರು ಪೋಸ್ಟ್‌ಮ್ಯಾನ್ ಹುದ್ದೆಗಳ ವಿವರಗಳು:

  • ಆಂಧ್ರಪ್ರದೇಶ: 2289 ಹುದ್ದೆಗಳು
  • ಅಸ್ಸಾಂ: 934 ಹುದ್ದೆಗಳು
  • ಬಿಹಾರ: 1851 ಹುದ್ದೆಗಳು
  • ಛತ್ತೀಸ್‌ಗಢ: 613 ಹುದ್ದೆಗಳು
  • ದೆಹಲಿ: 2903 ಹುದ್ದೆಗಳು
  • ಗುಜರಾತ್: 4524 ಹುದ್ದೆಗಳು
  • ಹರಿಯಾಣ: 1043 ಹುದ್ದೆಗಳು
  • ಹಿಮಾಚಲ ಪ್ರದೇಶ: 423 ಹುದ್ದೆಗಳು
  • ಜಮ್ಮು ಕಾಶ್ಮೀರ: 395 ಹುದ್ದೆಗಳು
  • ಜಾರ್ಖಂಡ್: 889 ಹುದ್ದೆಗಳು
  • ಕರ್ನಾಟಕ: 3887 ಹುದ್ದೆಗಳು
  • ಕೇರಳ: 2930 ಹುದ್ದೆಗಳು
  • ಮಧ್ಯಪ್ರದೇಶ: 2062 ಹುದ್ದೆಗಳು
  • ಮಹಾರಾಷ್ಟ್ರ: 9884 ಹುದ್ದೆಗಳು
  • ಈಶಾನ್ಯ ರಾಜ್ಯಗಳು: 581 ಹುದ್ದೆಗಳು
  • ಒಡಿಶಾ: 1352 ಹುದ್ದೆಗಳು
  • ಪಂಜಾಬ್: 1824 ಹುದ್ದೆಗಳು
  • ರಾಜಸ್ಥಾನ: 2135 ಹುದ್ದೆಗಳು
  • ತಮಿಳುನಾಡು: 6130 ಹುದ್ದೆಗಳು
  • ತೆಲಂಗಾಣ: 1553 ಹುದ್ದೆಗಳು
  • ಉತ್ತರಾಖಂಡ: 674 ಹುದ್ದೆಗಳು
  • ಉತ್ತರ ಪ್ರದೇಶ: 4992 ಹುದ್ದೆಗಳು
  • ಪಶ್ಚಿಮ ಬಂಗಾಳ: 5231 ಹುದ್ದೆಗಳು

ರಾಜ್ಯವಾರು ಮೇಲ್​ ಗಾರ್ಡ್​ ಹುದ್ದೆಗಳ ವಿವರಗಳು:

  • ಆಂಧ್ರ ಪ್ರದೇಶ: 108 ಹುದ್ದೆಗಳು
  • ಅಸ್ಸಾಂ: 73 ಹುದ್ದೆಗಳು
  • ಬಿಹಾರ: 95 ಹುದ್ದೆಗಳು
  • ಛತ್ತೀಸ್‌ಗಢ: 16 ಹುದ್ದೆಗಳು
  • ದೆಹಲಿ: 20 ಹುದ್ದೆಗಳು
  • ಗುಜರಾತ್: 74 ಹುದ್ದೆಗಳು
  • ಹರಿಯಾಣ: 24 ಹುದ್ದೆಗಳು
  • ಹಿಮಾಚಲ ಪ್ರದೇಶ: 07 ಹುದ್ದೆಗಳು
  • ಜಾರ್ಖಂಡ್: 14 ಹುದ್ದೆಗಳು
  • ಕರ್ನಾಟಕ: 90 ಹುದ್ದೆಗಳು
  • ಕೇರಳ: 74 ಹುದ್ದೆಗಳು
  • ಮಧ್ಯಪ್ರದೇಶ: 52 ಹುದ್ದೆಗಳು
  • ಮಹಾರಾಷ್ಟ್ರ: 147 ಹುದ್ದೆಗಳು
  • ಒಡಿಶಾ: 70 ಹುದ್ದೆಗಳು
  • ಪಂಜಾಬ್: 29 ಹುದ್ದೆಗಳು
  • ರಾಜಸ್ಥಾನ: 63 ಹುದ್ದೆಗಳು
  • ತಮಿಳುನಾಡು: 128 ಹುದ್ದೆಗಳು
  • ತೆಲಂಗಾಣ: 82 ಹುದ್ದೆಗಳು
  • ಉತ್ತರಾಖಂಡ: 08 ಹುದ್ದೆಗಳು
  • ಉತ್ತರ ಪ್ರದೇಶ: 116 ಹುದ್ದೆಗಳು
  • ಪಶ್ಚಿಮ ಬಂಗಾಳ: 155 ಹುದ್ದೆಗಳು

ರಾಜ್ಯವಾರು MTS (ಮಲ್ಟಿ-ಟಾಸ್ಕಿಂಗ್) ಹುದ್ದೆಗಳ ವಿವರಗಳು:

  • ಆಂಧ್ರಪ್ರದೇಶ: 1166 ಹುದ್ದೆಗಳು
  • ಅಸ್ಸಾಂ: 747 ಹುದ್ದೆಗಳು
  • ಬಿಹಾರ: 1956 ಹುದ್ದೆಗಳು
  • ಛತ್ತೀಸ್‌ಗಢ: 346 ಹುದ್ದೆಗಳು
  • ದೆಹಲಿ: 2667 ಹುದ್ದೆಗಳು
  • ಗುಜರಾತ್: 2530 ಹುದ್ದೆಗಳು
  • ಹರಿಯಾಣ: 818 ಹುದ್ದೆಗಳು
  • ಹಿಮಾಚಲ ಪ್ರದೇಶ: 383 ಹುದ್ದೆಗಳು
  • ಜಮ್ಮು ಕಾಶ್ಮೀರ: 401 ಹುದ್ದೆಗಳು
  • ಜಾರ್ಖಂಡ್: 600 ಹುದ್ದೆಗಳು
  • ಕರ್ನಾಟಕ: 1754 ಹುದ್ದೆಗಳು
  • ಕೇರಳ: 1424 ಹುದ್ದೆಗಳು
  • ಮಧ್ಯಪ್ರದೇಶ: 1268 ಹುದ್ದೆಗಳು
  • ಮಹಾರಾಷ್ಟ್ರ: 5478 ಹುದ್ದೆಗಳು
  • ಈಶಾನ್ಯ ರಾಜ್ಯಗಳು: 358 ಹುದ್ದೆಗಳು
  • ಒಡಿಶಾ: 881 ಹುದ್ದೆಗಳು
  • ಪಂಜಾಬ್: 1178 ಹುದ್ದೆಗಳು
  • ರಾಜಸ್ಥಾನ: 1336 ಹುದ್ದೆಗಳು
  • ತಮಿಳುನಾಡು: 3361 ಹುದ್ದೆಗಳು
  • ತೆಲಂಗಾಣ: 878 ಹುದ್ದೆಗಳು
  • ಉತ್ತರಾಖಂಡ: 399 ಹುದ್ದೆಗಳು
  • ಉತ್ತರ ಪ್ರದೇಶ: 3911 ಹುದ್ದೆಗಳು
  • ಪಶ್ಚಿಮ ಬಂಗಾಳ: 3744 ಹುದ್ದೆಗಳು

ಅರ್ಹತಾ ಮಾನದಂಡಗಳು:
ಶೈಕ್ಷಣಿಕ ಅರ್ಹತೆ- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಅಲ್ಲದೆ, ಕಂಪ್ಯೂಟರ್ ಜ್ಞಾನ ಅತ್ಯಗತ್ಯ. ಇದಲ್ಲದೇ ಕೆಲವು ಹುದ್ದೆಗಳಿಗೆ ವಿದ್ಯಾರ್ಹತೆ 12ನೇ ತರಗತಿ ತೇರ್ಗಡೆಯಾಗಬೇಕೆಂದು ತಿಳಿಸಲಾಗಿದೆ. ಇಲ್ಲಿ ಪ್ರತಿಯೊಂದು ಹುದ್ದೆಯ ವಿದ್ಯಾರ್ಹತೆಯು ಭಿನ್ನವಾಗಿರುವುದರಿಂದ, ಅಭ್ಯರ್ಥಿಗಳು ಶೈಕ್ಷಣಿಕ ಅಗತ್ಯತೆಗಳು ಮತ್ತು ಅರ್ಜಿಗಳನ್ನು ಸಲ್ಲಿಸುವ ವಿಧಾನವನ್ನು ಖಚಿತಪಡಿಸಿಕೊಳ್ಳಲು ಅಂಚೆ ಇಲಾಖೆಯ ಅಧಿಕೃತ ವೆಬ್​ಸೈಟ್​ಗೆ ಭೇಟಿ ಅಧಿಸೂಚನೆಯನ್ನು ಪರಿಶೀಲಿಸಬಹುದು.

ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 32 ವರ್ಷದೊಳಗಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಂಚೆ ಇಲಾಖೆಯ ಅಧಿಕೃತ ವೆಬ್​ಸೈಟ್ indiapost.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.


No comments

Powered by Blogger.