ಬೇಸಿಗೆಯಲ್ಲಿ ಕುಡಿಯಬೇಕಾದ ಪಾನೀಯಗಳು
ಬೇಸಿಗೆಯಲ್ಲಿ ಸೂರ್ಯನ ಬಿಸಿ ಕಿರಣಗಳಿಂದ ದೇಹದ ತಾಪಮಾನ ಹೆಚ್ಚಾಗುತ್ತೆ.
ಹೆಚ್ಚಾದ ತಾಪಮಾನ ನಿರ್ವಹಿಸಲು ಪಾನೀಯಗಳನ್ನು ಕುಡಿಯುವುದು ಅವಶ್ಯಕ.
ದೇಹದ ಆರೋಗ್ಯ ಕಾಪಾಡಿ ಅದರೊಂದಿಗೆ ದೇಹಕ್ಕೆ ತಂಪು ನೀಡುವ ಪಾನೀಯಗಳಲ್ಲಿ ರಸಾಲಾ ಮತ್ತು ಪಂಚಸಾರ ಪ್ರಮುಖವಾದ ಪಾನೀಯಗಳು.
ರಸಾಲಾ
ಇದನ್ನು ಪ್ರಮುಖವಾಗಿ ಮೊಸರಿನಿಂದ ತಯಾರಿಸಲಾಗುತ್ತದೆ.
ಮೊಸರನ್ನು ನೀರಿನ ಜೊತೆ ಸೇರಿಸದೆ ತಯಾರಿಸಲಾಗುತ್ತದೆ.
ಮೊಸರಿನ ಜೊತೆ ಸಕ್ಕರೆ, ಮೆಣಸು,ಒಣ ಶುಂಠಿ, ಜೀರಿಗೆ ಸೇರಿಸಿ ತಯಾರಿಸಬೇಕು.
ಇದನ್ನು ಕುಡಿಯುದರಿಂದ ದೇಹದ ತಾಪಮಾನ ಕಡಿಮೆಯಾಗುತ್ತದೆ.
ಪಂಚಸಾರ